Haa manohara endu ninna alaya Song Lyrics
ಹಾ ಮನೋಹರ ಎಂದೂ ನಿನ್ನ ಆಲಯ
ಎಷ್ಟೋ ಆನಂದ ನಿನ್ನ ಅಂಗಳದಲ್ಲಿ – (2)
ದೇವರೇ ನನ್ ತನು ಮನದಿಂದ
ಹಲ್ಲೇಲೂಯ ಹಾಡುವೆ – (2)
Haa manohara endu Ninna Aalaya
Eshto Ananda Ninna angaLadalli – (2)
Devare nan tanu manadinda
Halleluya haaduve – (2)
ಯೇಸು ಒಳ್ಳೇವ ಎಲ್ಲಾರನ್ನು ಬಲ್ಲವ
ತನ್ ಮಕ್ಕಳಿಗೆಂದೂ ಆಶ್ರಯ – (2)
ದೇವರೇ ನನ್ ತನು ಮನದಿಂದ
ಹಲ್ಲೇಲೂಯ ಹಾಡುವೆ – (2)
Yesu oLLeva ellarannu ballava
Than makkaLigendu ashraya – (2)
Devare nan tanu manadinda
Halleluya haaduve – (2)
ನಿನ್ ವೇದಿಯ ಬಳಿಯಲ್ಲಿಯೇ ಎಂದೂ
ಗುಬ್ಬಿಗೆ ಮನೆಯೂ ಪಾರಿವಾಳಕ್ಕೆ ಗೂಡೂ –(2)
ದೊರಕಿದ ಹಾಗೆಯೇ ನನ್ನಯ ಮನವೂ
ಹೊಂದಲು ಬಯಸುವುದು – (2)
Nin vediya baLiyalliye endu
Gubbige maneyu paarivaLakke goodu–(2)
Dorakida haageye nannaya manavu
Hondalu bayasuvudu – (2)
ನಿನ್ನ ಅಂಗಳದಲ್ಲಿ ಒಂದು ದಿನ
ಬೇರೆ ಸಹಸ್ರ ದಿನಕ್ಕಿಂತ ಉತ್ತಮವು –(2)
ದುಷ್ಟರ ಗುಡಾರಗಳಲ್ಲಿ ವಾಸಿಸುವದಕ್ಕಿಂತಾ
ನನ್ನ ದೇವರ ಅಲಯದ ಬಾಗಿಲು ಕಾಯುವುದೇ ಲೇಸು- (2)
Ninna angaLadalli ondu dina
Bere sahasra dinakkintha uttamavu–(2)
Dushtara gudaaragaLalli vaasisuvadakkintha
Nanna Devara Alayada baagilu kAyuvude lesu- (2)