Haagaella muchalpaali Song Lyrics
ಹಳ್ಳಗಳ್ಳೆಲ್ಲ ಮುಚ್ಚಲ್ಪಡಲಿ,
ಪರ್ವತ ಗುಡ್ಡಗಳು ಕೆಡವಲ್ಪಡಲಿ,
ಅಂಕುಡೊಂಕ್ಕೇಲ್ಲ ನೆಟ್ಟಗಾಗಲಿ,
ದಿಣ್ಣೆಗಳು ಸಮವಾಗಲಿ… (2)
ರಾಜಾ ಬರುವನು ಸಿದ್ಧರಾಗುವ… (2)
ಯೇಸು ಬರುವನು ಎದಿರುಗೊಳ್ಳುವಾ… (2)
1.ಒಳ್ಳೇ ಫಲವನ್ನು ಕೊಡದ ಮರವೆಲ್ಲ,
ಕಡಿಯಲ್ಪಟ್ಟು ಅಗ್ನಿಯಲ್ಲಿ ಹಾಕಲ್ಪಡುವುದು…
(2) – ರಾಜಾ
2.ಗೋಧಿಯನ್ನು ಬೇರ್ಪಡಿಸಿ ಕಣಜದೊಳಗೆ
ಸೇರಿಸಿ,
ಹೊಟ್ಟನ್ನು ಬೆಂಕಿಯಿಂದ ಸುಟ್ಟುಬಿಡುವನು…
(2) – ರಾಜಾ
3.ಆಕಾಶ ಆ ದಿನ ಗತಿಸಿ ಹೋಗ್ವುದೂ,
ಭೂಮಿಯಲ್ಲ ಉರಿದು ಕರಗಿ ಹೋಗ್ವುದೂ… (2) – ರಾಜಾ
4.ಪಾಪವಿಲ್ಲದೇ, ಕಳಂಕವಿಲ್ಲದೇ,
ಕರ್ತನಿಗೇ ಕಾದಿರುವ ಪರಿಶುದ್ಧ ನೀ…
(2) – ರಾಜಾ