Habba madona ullasa paduna Song Lyrics
ಹಬ್ಬ ಮಾಡೋಣ ಉಲ್ಲಾಸ ಪಡೂಣ
ಯೇಸುವಿನ ನಾಮವನ್ನು ಅರಧಿಸೊಣ
ಹಬ್ಬ ಹಬ್ಬ ಹಬ್ಬ ಆರಾಧನೆ
ಅಪ್ಪನ ಮನೆಯಲ್ಲಿ ಆರಾಧನೆ
ರಕ್ಷಣೆ ಕೋಟತನ ಆರಾಧನೆ
1.ಸತ್ತುಹೋದ ನನಗೆ ಜೀವವಾದನು
ಪೋಲಿ ಹೋದ ನನ್ನನ್ನು ಪ್ರೀತಿಸಿದನು
ಮಗನೇ ಎಂದು ಕೊರಳ ಅಪ್ಪಿಕೊಂಡನು
ಪಪವೆಲ್ಲಾ ಕ್ಷಮಿಸ ಮುತ್ತನ್ನಿಟ್ಟನು
2.ಅಭಿಷೇಕ ನಿಲವಂಗಿ ತೊಡಿಸಿದರು
ಅಧಿಕಾರದ ಉಂಗುರವ ಇಡಿಸಿದನು
ಸೂವಾರ್ತೆಗೆ ಹೊಸ ಜೋಡು ಮೆಡಿಸಿದನು
ವಾಕ್ಯವೆಂಬ ಖಡ್ಗವನ್ನು ಕೊಟ್ಟಿರುವನು