Habba maoa habba maoa Song Lyrics
ಹಬ್ಬ ಮಾಡೋಣ ಹಬ್ಬ ಮಾಡೋಣ
ಯೇಸು ನನಗಾಗಿ ಜನಿಸಿದನು
ಕೂಡಿ ಬರೋಣ ಸೇರಿ ಹೇಳೋಣ
ಯೇಸು ನಿನಗಾಗಿ ಜನಿಸಿದನು
ಹ್ಯಾಪಿ ಹ್ಯಾಪಿ ಕ್ರಿಸ್ ಮಸ್
ವೆಲ್ಕಮ್ ಹ್ಯಾಪಿ ನ್ಯೂ ಇಯರ್
1.ಪರದಲ್ಲಿ ದೇವರಿಗೆ ಮಹಿಮೆ ಮಹಿಮೆ ಮಹಿಮೆ
ಭೂಲೋಕದಲ್ಲಿ ಮನುಷ್ಯರಿಗೆ ಸಮಾಧಾನ
ಸಮಾಧಾನ ಸಮಾಧಾನ
ಹ್ಯಾಪಿ ಹ್ಯಾಪಿ ಕ್ರಿಸ್ ಮಸ್
ವೆಲ್ಕಮ್ ಹ್ಯಾಪಿ ನ್ಯೂ ಇಯರ್
2.ಈಹೊತ್ತು ಬೆಥ್ಲೇಹೆಮ್ ಒಬ್ಬ ರಕ್ಷಕ ಹುಟ್ಟಿದನೆ
ಆತನೇ ನಮ್ಮ ರಕ್ಷಕ ಯೇಸು ಯೇಸು ಯೇಸು
ಹ್ಯಾಪಿ ಹ್ಯಾಪಿ ಕ್ರಿಸ್ ಮಸ್
ವೆಲ್ಕಮ್ ಹ್ಯಾಪಿ ನ್ಯೂ ಇಯರ್
3.ನಡುಗದಿರು ಹೆದರದಿರು ಯೇಸು ನಿನ್ನೋಂದಿಗಿದ್ದಾನೆ
ಆತನೇ ನಮ್ಮ ರಕ್ಷಕ ಇಮ್ಮನುವೆಲ ಇಮ್ಮನುವೇಲ
ಹ್ಯಾಪಿ ಹ್ಯಾಪಿ ಕ್ರಿಸ್ ಮಸ್
ವೆಲ್ಕಮ್ ಹ್ಯಾಪಿ ನ್ಯೂ ಇಯರ್