Hallelujah aradhane Song Lyrics
ಹಲ್ಲೆಲೂಯಾ ಆರಾಧನೆ ಯೇಸು ರಾಜನಿಗೆ ಆರಾಧನೆ …..
ನನ್ನ ದೇಹದಲ್ಲಿ ಉಸಿರಿರುವ ತನಕ
ಸಾಗುತ್ತಿರುವುದು ಸ್ತುತಿ ಆರಾಧನೆ ( ಹಲ್ಲೆಲೂಯಾ )
1.ಎಷ್ಟೋಂದು ಮಧುರವೋ ದೇವ ನಿನ್ನ ನಾಮವು
ವರ್ಣಿಸಲಾಗದು ಅಪ್ಪ ನಿನ್ನ ಪ್ರೀತಿಯು
ಯೆಹೋವ ಎಲ್ ಷಡಾಯ್ ಸರ್ವಶಕ್ತನೆ
2.ತಂದೆ ತಾಯಿಗಿಂತ ಹೆಚ್ಚಾಗಿ ಪ್ರೀತಿಸುವವನೇ
ಕಣ್ಮಣಿಯ ಹಾಗೆ ನನ್ನ ಕಾಯುವಾತನೇ
ಯೆಹೋವ ರೂವಾ ನನ್ನ ಒಳ್ಳೇ ಕುರುಬನೇ
3.ಕಣ್ಣು ಮುಚ್ಚಿದರೆ ಯೇಸು ನಿನ್ನ ಜ್ಞಾಪಕ
ಈಗ ನನ್ನ ಮೇಲೆ ಸುರಿಸು ಅಗ್ನಿಯ ಅಭಿಷೇಕ
ಯೆಹೋವಾ ರಾಫಾ ನನ್ನ ಸೌಖ್ಯದಾತನೇ