Halleluya devanige halleluya Song Lyrics
ಹಲ್ಲೆಲೂಯ ದೇವನಿಗೆ ಹಲ್ಲೆಲೂಯ
ಹಲ್ಲೆಲೂಯ ದೇವನಿಗೆ ಹಲ್ಲೆಲೂಯ ರಾಜನಿಗೆ
ದೇವಧಿ ದೇವ ರಾಜಧಿರಾಜ ಎಂದೆಂದೂ ನಡೆಸುವನು
(ಆರಾಧನೆ ಆರಾಧನೆ ಹಲ್ಲೆಲೂಯ ಹಲ್ಲೆಲೂಯ ಆರಾಧನೆ ನಿನಗೆ )
1.ಸಂಗಾತಿಯೆ ನನ್ನ ಸಂಗೀತವೆ ಶ್ರಮೆಯ ಹೊರುವ ಮದಲಿಂಗನೇ
ಕಣ್ಣೀರ ಒರಸಿ ಗಾಯವ ಕಟ್ಟಿ ಆಧರಿಸಿ ನಡೆಸುವನು
2.ಮೇಘಸ್ತಂಭವೇ ಮೇಘಸ್ತಂಭವೆ ಬೆಳಕು ಚೆಲ್ಲು ಈ ಕ್ಷಣವೇ
ಅಭಿಷೇಕ ಸುರಿಸಿ ಸಾರೂಪ್ಯಗೊಳಿಸಿ ಬಲಪಡಿಸಿ ನಡೆಸುವನು