Halleluya endu hadiri Song Lyrics
ಹಲ್ಲೆಲೂಯ ಎಂದು ಹಾಡಿರಿ ಹಲ್ಲೆಲೂಯ ಎಂದು ಸ್ತುತಿಸಿರಿ
ನನ್ನ ರಾಜಾಧಿ ರಾಜನಿಗೆ ಕೊಂಡಾಡಿರಿ
ನನ್ನ ದೇವಾಧಿ ದೇವನಿಗೆ ಸ್ತುತಿ ಮಾಡಿರಿ
1.ನಾನೇ ಮಾರ್ಗ ಸತ್ಯ ಜೀವ ಎಂದು ಹೇಳಿದ
ಯೇಸುವನ್ನೇ ಕೊಂಡಾಡಿರಿ ನಿಮಗೆ ನಿತ್ಯಜೀವ ನೀಡುವನು.
ಹಲ್ಲೆಲೂಯ ಎಂದು ಹಾಡುವೇ ಹಲ್ಲೆಲೂಯ ಎಂದು ಸ್ತುತಿಸುವೇ
ನನ್ನ ರಾಜಾಧಿ ರಾಜನಿಗೆ ಕೊಂಡಾಡಿರಿ
ನನ್ನ ದೇವಾಧಿ ದೇವನಿಗೆ ಸ್ತುತಿ ಮಾಡಿರಿ
2.ಎಲೈ ಕಷ್ಟಪಡುವವರೆ ಹೊರೆ ಹೊತ್ತವರೆ
ಯೇಸುವನ್ನೇ ಕೊಂಡಾಡಿರಿ ನಿಮ್ಮ ಭಾರ ನೀಗಿ ಹೋಗುವದು
ಹಲ್ಲೆಲೂಯ ಎಂದು ಹಾಡುವೇ ಹಲ್ಲೆಲೂಯ ಎಂದು ಸ್ತುತಿಸುವೇ
ನನ್ನ ರಾಜಾಧಿ ರಾಜನಿಗೆ ಕೊಂಡಾಡಿರಿ
ನನ್ನ ದೇವಾಧಿ ದೇವನಿಗೆ ಸ್ತುತಿ ಮಾಡಿರಿ
3.ಸಕಲ ರೋಗಕ್ಕಾಗಿ ತ್ಯಾಗಿಯಾಗಿರುವ
ಯೇಸುವನ್ನೇ ಕೊಂಡಾಡಿರಿ ನಿಮ್ಮ ರೋಗ ಓಡಿ ಹೋಗುವದು
ಹಲ್ಲೆಲೂಯ ಎಂದು ಹಾಡುವೇ ಹಲ್ಲೆಲೂಯ ಎಂದು ಸ್ತುತಿಸುವೇ
ನನ್ನ ರಾಜಾಧಿ ರಾಜನಿಗೆ ಕೊಂಡಾಡಿರಿ
ನನ್ನ ದೇವಾಧಿ ದೇವನಿಗೆ ಸ್ತುತಿ ಮಾಡಿರಿ
4.ಬನ್ನಿ ಎಲ್ಲಾ ಭಕ್ತರೇ ಸ್ತುತಿ ಮಾಡಿರಿ
ಜೀವಧಾರೆಯಾದ ಯೇಸುವಿಗೆ
ಆತನ ಆಲಯದಲ್ಲಿ ಕೊಂಡಾಡಿರಿ
ಹಲ್ಲೆಲೂಯ ಎಂದು ಹಾಡುವೇ ಹಲ್ಲೆಲೂಯ ಎಂದು ಸ್ತುತಿಸುವೇ
ನನ್ನ ರಾಜಾಧಿ ರಾಜನಿಗೆ ಕೊಂಡಾಡಿರಿ
ನನ್ನ ದೇವಾಧಿ ದೇವನಿಗೆ ಸ್ತುತಿ ಮಾಡಿರಿ