Halleluya halleluya endu Song Lyrics
ಹಲ್ಲೆಲೂಯ ಹಲ್ಲೆಲೂಯ ಎಂದು ಹಾಡುವೆ
ಸೈತಾನನ ಕೋಟೆಯನ್ನು ಮುರಿದು ಬಿಡುವೆ
ಹಲ್ಲೆಲೂಯ ಹಲ್ಲೆಲೂಯ ಎಂದು ಸ್ತುತಿಸುವೆ ಯೆರಿಕೋ ಗೋಡೆಯನ್ನು ಮುರಿದು ಬಿಡುವೆ
ಹಲ್ಲೆಲೂಯ …….. ಹಲ್ಲೆಲೂಯ………. “2”
ನಮಗೆದುರಾದ ಮಾಟವು ಇಲ್ಲ ನಮಗೆದುರಾದ ಮಂತ್ರವು ಇಲ್ಲ”2″
ಶಕುನ ನೋಡುವುದು ನಮ್ಮಲಿ ಇಲ್ಲ”2″
ಕಣಿಯ ಕೇಳುವುದು ಇಲ್ಲವೆ ಇಲ್ಲ “2”
ಕರ್ತನು ನನ್ನ ಮುಂದೆ ಇರುವ ಸೋಲೆ ಇಲ್ಲ ನನಗೆಂದು “2”
ಆತನೆ ನನ್ನ ಬಲಗಡೆಯಲ್ಲಿ “2”
ಎಂದಿಗೂ ನಾನು ಹೆದರುವುದಿಲ್ಲ “2”
ನಮ್ಮ ಮುಂದೆ ಬರುವ ಶತ್ರುಗಳು ಸೋತು ಹೋಗುವಂತೆ ಕರ್ತನು ಮಾಡುವ “2”
ಒಂದೇ ದಾರಿಯಿಂದ ಬರುವ ವೈರಿಗಳು “2”
ಏಳು ದಾರಿಗಳಿಂದ ಓಡಿ ಹೋಗುವರು “2”