Hesariidu nannanu Song Lyrics
ಹೆಸರಿಡಿದು ನನ್ನನು
ಹೆಸರಿಡಿದು ನನ್ನನು ಕರೆದವನೆ
ಕಣ್ಮಣಿಯಾಗೇ ನನ್ನ ಕಾಯುವವನೆ
ನನ್ನ ಬಾಳಿನ ಬೆಳಕಾಗಿ ಇರುವವನೆ
ನನಗೆ ಸಂತೋಷ ಸಮಾಧಾನ ನೀಡುವವನೆ
ಎಲ್-ಶಡಾಯ್‍ಎಲ್-ಶಡಾಯ್
ಸರ್ವ ಶಕ್ತನು ನೀನೆ
ಎಲ್-ರೋಹಿ ಎಲ್-ರೋಹಿ
ನನ್ನನು ಕಾಣುವವನೆ
1.ಕೆಂಪು ಸಮುದ್ರ ಅಡ್ಡವಿದ್ದರು
ಫರೋಹನ ಸೈನ್ಯವು ಹಿಂದೆ ಬಂದರು
ಸ್ತುತಿಯಿಂದಲೆ ಮುಂದೆ ಹೋಗುವೆ
ಯೇಸು ನಾಮದಿಂದ ಜಯ ಹೊಂದುವೆ
ಎಲ್-ಶಡಾಯ್…..
2.ಯೆರಿಕೋ ಕೋಟೆ ಹಾಗೆ ಕಷ್ಟ ಬಂದರು
ಎಲ್ಲಾ ದಾರಿಯು ಮುಚ್ಚಲ್ಪಟ್ಟರು
ಸ್ತುತಿಯಿಂದಲೆ ಮುಂದೆ ಹೋಗುವೆ
ಯೇಸು ನಾಮದಿಂದ ಜಯ ಹೊಂದುವೆ