Kayuthiruve Song Lyrics
ಕರ್ತನಿಗೆ ಕಾಯುವವರು ಅವಮಾನ ಹೊಂದರು
ನಿಜವಾಗಿ ಅಂತ್ಯ ಉಂಟು ನಿನ್ನ ನಂಬಿಕೆ ವ್ಯರ್ಥ ವಾಗದು
ಕಾಯುತಿರುವೆ, ಕಾಯುತಿರುವೆ
ಅದ್ಭುತವ ಹೊಂದಲು ಕಾಯುತಿರುವೆ
1. ತಕ್ಕ ಕಾಲದಲ್ಲಿ ದರ್ಶನವ ನೆರವೇರಿಸುವ
ಸುಳ್ಳಾಗದು ನೆರವೇರವದು ತಡವಾದರೂ ನಾ ಕಾಯುತಿರುವೆ
2. ಎಲ್ಲವನ್ನು ಕಳೆದುಕೊಂಡರು, ಸಂಬಂಧವು ಅಗಲಿದರು
ಕರೆದಾತನು ನಂಬಿಗಸ್ತನು, ಸುಖ ಜೀವನ ಬರಮಾಡುವನು
3. ಬಿಡುಗಡೆ ಕಾಣಲು ಮೊಣಕಾಲೆಲ್ಲೇ ಕಾಯುವೆ
ಬಲ ಹೊಂದುವೆ, ಎದ್ದೇಳುವೇ ಹದ್ದಿನಂತೆ ನಾ ಹಾರುವೆ